¡Sorpréndeme!

ಶರವಣಗೆ ದೇವೇಗೌಡ್ರು, ಕುಮಾರಣ್ಣ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತಾ..? | Oneindia Kannada

2019-06-04 1 Dailymotion

ದೇವೇಗೌಡರ ಮನೆ ಮಗನಂತಿರುವ ಉದ್ಯಮಿ, ಎಂಎಲ್ಸಿ ಟಿಎ ಶರವಣ ಅವರು ತಾವೂ ಕೂಡಾ ಸಚಿವರಾಗಲು ಸಿದ್ಧ ಎಂದು ಘೋಷಿಸಿ ಸರಿ ಸುಮಾರು ಒಂದು ವರ್ಷದ ಬಳಿಕ ಕೊನೆಗೂ ಕ್ಯಾಬಿನೆಟ್ ದರ್ಜೆ ಸ್ಥಾನಮಾನಯುಳ್ಳ ಹುದ್ದೆ ಸಿಕ್ಕಿದೆ.

JDS MLA TA Sharavana finally gets cabinet grade post. He is appointed as Arya Vaishya corporation chairman by JDS-Congress government.