¡Sorpréndeme!

ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ರಚಿತಾ ರಾಮ್ ಹೇಳಿದ್ದೇನು? | FILMIBEAT KANNADA

2019-06-03 4,692 Dailymotion

Rachita Ram, Kannada Actress wishes Sumalatha Ambareesh for her victory in Mandya Lok Sabha Elections 2019

ಮಂಡ್ಯದ ನೂತನ ಎಂ ಪಿ ಯಾಗಿ ನಟಿ ಸುಮಲತಾ ಅಂಬರೀಶ್ ಆಯ್ಕೆ ಆಗಿದ್ದಾರೆ. ಇದು ಚಿತ್ರರಂಗದ ಅವರ ಸ್ನೇಹಿತರಿಗೆ, ಹಿತೈಷಿಗಳಿಗೆ ಸಂತಸ ನೀಡಿದೆ. ನಟಿ ರಚಿತಾ ರಾಮ್ ಸುಮಲತಾರಿಗೆ ಶುಭ ಹಾರೈಸಿದ್ದಾರೆ. ಮಂಡ್ಯ ಜನರ ಕಷ್ಟವನ್ನು ಅವರು ನಿವಾರಿಸುತ್ತಾರೆ ಎನ್ನುವ ಭರವಸೆ ಇದೆ ಎಂದಿದ್ದಾರೆ.