¡Sorpréndeme!

ರಂಜಾನ್ ದಿನ ದರ್ಶನ್ ಏನ್ಮಾಡ್ತಾರೆ ಗೊತ್ತಾ..? | FILMIBEAT KANNADA

2019-06-03 1 Dailymotion

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿಯ ರಂಜಾನ್ ಗೆ, ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ನೀಡುತ್ತಿದ್ದಾರೆ. ದಚ್ಚು ನೀಡುತ್ತಿರುವ ರಂಜಾನ್ ಗಿಫ್ಟ್ ಗೆ ಅಭಿಮಾನಿಗಳು ಈಗಾಗಲೆ ಕುತೂಹಲದಿಂದ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ.

Kannada actor Darshan starrer Robert movie theme poster will release on Ramzan festival. This movie is directed by Tharun Sudhir.