¡Sorpréndeme!

ಸಲಗ ಚಿತ್ರಕ್ಕೆ ಎಂಟ್ರಿಯಾದ ಕನ್ನಡದ ಯುವ ಪ್ರತಿಭೆ..? | FILMIBEAT KANNADA

2019-06-03 360 Dailymotion

ನಟ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಲಿರುವ 'ಸಲಗ' ಚಿತ್ರತಂಡ ಮೇಕಿಂಗ್ ಹಂತದಲ್ಲೇ ಭಾರಿ ಕುತೂಹಲ ಮೂಡಿಸುತ್ತಿದೆ. ಇಷ್ಟು ದಿನ ತೆರೆಮೇಲೆ ಅಬ್ಬರಿಸಿದ್ದ ವಿಜಿ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಲು ತಯಾರಾಗಿದ್ದಾರೆ.

Kannada actress sanjana anand bags roale opposite Actor Duniya Vijay.