Tamil actor Surya spoke about Bangalore south MP Tejasvi Surya in Hyderabad. ನೂತನ ಸಂಸದ ತೇಜಸ್ವಿ ಸೂರ್ಯರನ್ನು ತಮಿಳು ನಟ ಸೂರ್ಯ ಮೆಚ್ಚಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ರಾಜಕೀಯ ಬಂದ ತೇಜಸ್ವಿ ಬಗ್ಗೆ ಸೂರ್ಯ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.