¡Sorpréndeme!

ಜೆಡಿಎಸ್ ನ ಶಾಸಕನನ್ನ ಸೆಳೆಯಲು ಬಲೆ ಬೀಸುತ್ತಿದೆ ಕರ್ನಾಟಕ ಬಿಜೆಪಿ

2019-05-28 385 Dailymotion

Karnataka BJP trying to pull JDS MLA B Sathyanarayana to their side. Sources said that Sadananda Gowda and CP Yogeshwar contacted B Sathyanarayana.
ಲೋಕಸಭೆ ಚುನಾವಣೆಯಲ್ಲಿ ಐತಿಹಾಸಿಕ ಜಯ ಪಡೆದಿರುವ ಕರ್ನಾಟಕ ಬಿಜೆಪಿ, ಭಾರಿ ಉತ್ಸಾಹದ ಅಲೆಯ ಮೇಲಿದೆ. ಇದೇ ಉತ್ಸಾಹದಲ್ಲಿ ಸರ್ಕಾರವನ್ನು ಬುಡಮೇಲು ಮಾಡಿ, ಕುರ್ಚಿಯಲ್ಲಿ ವಿರಮಿಸಲು ತೆರೆ-ಮರೆ ಪ್ರಯತ್ನಗಳು ಆರಂಭವಾಗಿವೆ. ಜೆಡಿಎಸ್ ನ ಶಾಸಕನನ್ನ ಸೆಳೆಯಲು ಬಲೆ ಬೀಸುತ್ತಿದೆ ಕರ್ನಾಟಕ ಬಿಜೆಪಿ