¡Sorpréndeme!

ಫಿಕ್ಸ್ ಆಯ್ತು ರಿಷಿ-ಅನಿಕಾ ಮದುವೆ

2019-05-28 7,777 Dailymotion

ಕಮಲಿ ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್ ಎದುರಾಗಿದೆ. ಅನ್ನಪೂರ್ಣಮ್ಮ ಯಾರನ್ನು ತಮ್ಮ ಹಿರಿಯ ಮೊಮ್ಮಗಳು ಅಂಥ ಹೇಳ್ತಾರೆ ಎಂದು ಕುತೂಹಲದಿಂದ ಎಲ್ಲರೂ ಕಾಯುತ್ತಿದ್ದಾರೆ.
The twist has been encountered in the Kamali episode. Everyone is eagerly waiting for Annapurna to tell his eldest granddaughter.