Pakistan news channel misrepresented Narendra Modi's speech. Modi said 'Abhinandan' (thank u) but Pakistan media thought he was talking about wing commander Abhinandan.
ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮಾಡಿದ ಮೋದಿ ಮತ್ತೊಮ್ಮೆ ಆರಿಸಿಬಂದು ಪ್ರಧಾನಿ ಆಗುತ್ತಿರುವುದು ಸಹಜವಾಗಿಯೇ ಪಾಕಿಸ್ತಾನಕ್ಕೆ ಆತಂಕ ತಂದಿದೆ. ಯಾವ ಮಟ್ಟಿಗೆಂದರೆ ಮೋದಿ ಪ್ರತಿ ಮಾತಲ್ಲೂ ಪಾಕಿಸ್ತಾನಕ್ಕೆ ಎಚ್ಚರಿಕೆಗಳನ್ನೇ ಹುಡುಕುತ್ತಿದೆ ಪಾಕ್ ಮೀಡಿಯಾ.