¡Sorpréndeme!

ನೀವು ಆಂಧ್ರಕ್ಕೆ ಬರಲೇ ಬೇಕು ಎಂದು ಮೋದಿಯನ್ನು ಕೇಳಿಕೊಂಡ ಜಗನ್..!

2019-05-27 790 Dailymotion

ಎನ್ಡಿಎಯಿಂದ ಪ್ರಧಾನಿಯಾಗಿ ನಿಯೋಜನೆಗೊಂಡಿರುವ ನರೇಂದ್ರ ಮೋದಿ ಅವರನ್ನು ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿಯಾಗಿರುವ ಜಗನ್ ಮೋಹನ್ ರೆಡ್ಡಿ ಅವರು ಇಂದು ಭೇಟಿ ಮಾಡಿದರು. ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಭೇಟಿ ಮಾಡಿದರು. ಮೇ 30ರಂದು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದರು.
After securing a big election win, Andhra Pradesh Chief Minister-elect Jagan Mohan Reddy met Prime Minister Narendra Modi at his residence in Delhi this morning. He also met BJP chief Amit Shah.