¡Sorpréndeme!

Lok Sabha Elections 2019 : ಬಹುತೇಕ ಗೆಲುವನ್ನು ಸಾಧಿಸಿದ ಸದಾನಂದಗೌಡ

2019-05-23 631 Dailymotion

ಕರ್ನಾಟಕದ ಮೈತ್ರಿ (ಜೆಡಿಎಸ್-ಕಾಂಗ್ರೆಸ್) ಸರಕಾರಕ್ಕೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ಜನಾದೇಶಕ್ಕೆ ಮನ್ನಣೆ ನೀಡಿ ಅಧಿಕಾರ ಬಿಟ್ಟು ಕೆಳಗಿಳಿಯಲಿ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಕುಮಾರಸ್ವಾಮಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.
DV Sadananda Gowda, who has contested from Bangalore North, has challenged coalition government in Karnataka to step down.