¡Sorpréndeme!

Lok Sabha Elections 2019: ನಮ್ಮನ್ನು ಆಶೀರ್ವದಿಸಿದ ಎಲ್ಲ ಭಾರತೀಯರಿಗೂ ನನ್ನ ಕೃತಜ್ಞತೆ" ಎಂದ ಸ್ಮೃತಿ ಇರಾನಿ

2019-05-22 554 Dailymotion

"24 ಗಂಟೆಗಳು ಬಾಕಿ... ನಾವೆಲ್ಲ ನಾಳೆ ಇಷ್ಟರಲ್ಲಿ ಟಿವಿ ಮುಂದೆ ಕುಳಿತಿರುತ್ತೇವೆ. ನಮ್ಮನ್ನು ಆಶೀರ್ವದಿಸಿದ ಎಲ್ಲ ಭಾರತೀಯರಿಗೂ ನನ್ನ ಕೃತಜ್ಞತೆ" ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
Union minister and BJP candidate from Amethi constituency, Smriti Irani has thanked people for their blessings and co operation.