¡Sorpréndeme!

Lok Sabha Elections 2019 : ಸಿದ್ದು ವಿರುದ್ಧ ನಿಂಬೆಹಣ್ಣು ಪ್ರಯೋಗ ಮಾಡಿದ್ದ ರೇವಣ್ಣ

2019-05-17 694 Dailymotion

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತ ನಂತರ, ತಾನು ಪ್ರಯೋಗಿಸಿದ ನಿಂಬೆಹಣ್ಣು ವರ್ಕೌಟ್ ಆಯಿತು ಎನ್ನುವ ಮಾತನ್ನು ಎಚ್ ಡಿ ರೇವಣ್ಣ ಹೇಳಿದ್ದರು. ಈ ಬಾರಿಯೂ ಅವರು ಅದನ್ನೇ ಮಾಡಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
Chances of PWD Minister HD Revanna used lemon powerr to defeat Nikhil Kumaraswamy in Mandya, BJP General Secretary CT Ravi in Kundagol.