¡Sorpréndeme!

ದ್ವೇಷ ಕಳಚಿ ಪ್ರೀತಿಯಿಂದ ಹೊಸ ರಾಜಕೀಯ ಭಾಷೆಯನ್ನ ಬರೆಯುತ್ತಾರಂತೆ ರಾಹುಲ್ ಗಾಂಧಿ

2019-05-14 232 Dailymotion


ಪ್ರೀತಿ ಪ್ರೇಮದ ಮೂಲಕವೇ ಚುನಾವಣೆ ಗೆಲ್ಲುತ್ತೇನೆ. ದ್ವೇಷಿಸುವ ವಿರೋಧಿಗಳಲ್ಲೂ ಪ್ರೀತಿಯ ಬೀಜ ಬಿತ್ತುತ್ತೇನೆ ಎಂದು ಹೇಳುತ್ತಲೇ 'ಚೌಕಿದಾರ್ ಚೋರ್ ಹೈ' ಎಂದು ಕಿಡಿಕಾರುವ ರಾಹುಲ್ ಗಾಂಧಿ ಅವರು ದೇಶದ ರಾಜಕೀಯದ ಭಾಷ್ಯವನ್ನೇ ಬದಲಿಸುತ್ತೇನೆ ಎಂದು ಘೋಷಿಸಿದ್ದಾರೆ.