¡Sorpréndeme!

ಅಚ್ಚರಿ ಮೂಡಿಸಿದ ಪ್ರಿಯಾಂಕ ಗಾಂಧಿ ನಡೆ..!? | Oneindia Kannada

2019-05-14 1,386 Dailymotion

ಮಧ್ಯಪ್ರದೇಶದಲ್ಲಿ ಲೋಕಸಭೆ ಚುನಾವಣಾ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ತಮ್ಮ ಬೆಂಗಾಲವಲು ಪಡೆ ವಾಹನವನ್ನು ನಿಲ್ಲಿಸಿ ಮೋದಿ ಅವರ ಬೆಂಬಲಿಗರಿಗೆ ಶುಭ ಹಾರೈಸಿದ ವಿಡಿಯೋ ವೈರಲ್ ಆಗಿದೆ.

A video went viral of Congress General Secretary Priyanka Gandhi who stopped her convoy to greet supporters of Prime Minister Narendra Modi in Madhya Pradesh.