¡Sorpréndeme!

IPL 2019 :ನಮ್ಮ ತಂಡಕ್ಕೆ ವಯಸ್ಸಾಗಿದ್ದೇ ಫೈನಲ್ ಸೋಲಿಗೆ ಕಾರಣ..? | Oneindia kannada

2019-05-14 131 Dailymotion

ಮುಂಬೈ ಇಂಡಿಯನ್ಸ್‌ ವಿರುದ್ಧ ಚೆನ್ನೈ ತಂಡ ಭಾನುವಾರ ಫೈನಲ್‌ ಸೋತ ಬಳಿಕ ಮಾತನಾಡಿರುವ ಸಿಎಸ್‌ಕೆ ತಂಡ ಕೋಚ್‌ ಸ್ಟೀಫನ್‌ ಫ್ಲೆಮಿಂಗ್‌ ತಂಡಕ್ಕೆ ವಯಸ್ಸಾಗುತ್ತಿರುವುದನ್ನು ಅರಿತಿದ್ದೇವೆ ಎಂದಿದ್ದಾರೆ.

The CSK team coach Stephen Fleming has said that he is aware of aging for the Chennai team against Mumbai Indians on Sunday.