¡Sorpréndeme!

IPL 2019 Final : ಫೈನಲ್ ಗೆದ್ದು ಈ ಸಲ ಕಪ್ ನಮ್ದೆ ಎಂದ ಮುಂಬೈ ತಂಡ..!? | Oneindia Kannada

2019-05-13 137 Dailymotion

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರಲ್ಲಿ ಮತ್ತೆ ಚಾಂಪಿಯನ್ ಎನಿಸಿಕೊಂಡಿದೆ. ಹೈದರಾಬಾದ್‌ನಲ್ಲಿ ಭಾನುವಾರ (ಮೇ 12) ನಡೆದ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು 1 ರನ್‌ನಿಂದ ಮಣಿಸಿ ಎಂಐ 4ನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ.

The Mumbai Indians team led by Rohit Sharma has again become the champion of the Indian Premier League (IPL) in 2019. Defending champions Chennai Super Kings defeated Chennai Super Kings by 1 run in the final on Sunday (May 12) in Hyderabad.