ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಈಗ ‘ಮುಂದುವರೆದ ಅಧ್ಯಾಯ’ ಅನ್ನೋ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾದ ಟೀಸರನ್ನು ದಚ್ಚು ರಿಲೀಸ್ ಮಾಡಿದ್ದು, ಬೆಸ್ಟ್ ವಿಶೆಷ್ ತಿಳಿಸಿದ್ದಾರೆ.Deadly star Aditya new movie "Munduvareda Adyaya" film's teaser has been released by Darshan