ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಾಡಿದ್ದ ಟ್ವೀಟ್ ಭಾರತದಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಟಿಪ್ಪು ಸ್ಮರಣೆ ದಿನವಾದ ಮೇ 4 ರಂದು ಇಮ್ರಾನ್ ಖಾನ್ ಟ್ವೀಟ್ ಮಾಡಿ ಟಿಪ್ಪುವಿನ ಶೌರ್ಯವನ್ನು ಕೊಂಡಾಡಿದ್ದರು.
The tweet made by Pakistani Prime Minister Imran Khan about Tipu Sultan of Mysore sparked controversy in India. Imran Khan tweeted Tipu's memory on May 4, and praised Tipu's valor.