Kannada director Simple Suni has taken his twitter account and mentioned name for Yash and Radhika Pandit daughter.
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮುದ್ದು ಮಗಳ ಮೊದಲ ಫೋಟೋವನ್ನ ಅಧಿಕೃತವಾಗಿ ಇಂದು ಹಂಚಿಕೊಂಡಿದ್ದಾರೆ. ಪ್ರೀತಿಯ ಮಗಳ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದ ಲೈಕ್ಸ್, ಕಾಮೆಂಟ್ ಶೇರ್ ಮಾಡುತ್ತಿದ್ದಾರೆ. ಇದೀಗ, ನಿರ್ದೇಶಕ ಸುನಿ ಅವರು ಯಶ್-ರಾಧಿಕಾ ಮಗಳಿಗೆ ಹೆಸರೊಂದು ಸೂಚಿಸಿದ್ದಾರೆ.