¡Sorpréndeme!

ಕಾಂಗ್ರೆಸ್ ಗೆ ನೇರ ಸವಾಲು ಹಾಕಿದ ಮೋದಿ..!

2019-05-07 86 Dailymotion

ಭಾನುವಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಮತ್ತೆ ರಾಜೀವ್ ಗಾಂಧಿ ಅವರ ಹೆಸರು ಪ್ರಸ್ತಾಪಿಸಿದ್ದಾರೆ.
Lok Sabha elections 2019: Prime Minister Narendra Modi challeged Congress to fight in remaining Delhi elections in the name of Former PM Rajiv Gandhi.