¡Sorpréndeme!

ವಾರ್ನರ್ ನಡೆಸಿಕೊಂಡ ರೀತಿ ನೋಡಿ ಅಚ್ಚರಿಗೊಂಡ ಕ್ರಿಕೆಟ್ ಜಗತ್ತು..!? | Oneindia Kannada

2019-05-06 611 Dailymotion

ಬಾಲ್‌ ಟ್ಯಾಂಪರಿಂಗ್‌ನಲ್ಲಿ ಸಿಕ್ಕಿಬಿದ್ದು 13 ತಿಂಗಳ ಸುದೀರ್ಘಾವಧಿಯ ನಿಷೇಧ ಶಿಕ್ಷೆಯ ವನವಾಸ ಅನುಭವಿಸಿ ಆಸ್ಟ್ರೇಲಿಯಾ ತಂಡದಲ್ಲಿ ಮರಳಿ ಸ್ಥಾನ ಪಡೆದುಕೊಂಡಿರುವ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ಗೆ ಭಾರಿ ಅಚ್ಚರಿಯೊಂದು ಎದುರಾಗಿದೆ.

David Warner, who has been recovering from a 13-month long-term ban on ball tampering and returning to Australia, has been astonished.