ಈಗಾಗಲೇ ‘ರಾಬರ್ಟ್’ ನಾಯಕಿಯ ಕುರಿತಾದ ಅಂತೆ-ಕಂತೆ ಶುರುವಾಗಿದೆ. ಮೂಲಗಳ ಪ್ರಕಾರ ಈಗ ‘ಬಾಲಿವುಡ್ ಬ್ಯೂಟಿ’ ಐಶ್ವರ್ಯ ರೈ ಕರೆತರಲು ಚಿತ್ರತಂಡ ಪ್ಲಾನ್ ಹಾಕಿದೆ. Bollywood beauty Aishwarya Rai debut to sandalwood in Darshan's Robert movie.