¡Sorpréndeme!

6 ಬಾಲ್ ನಲ್ಲಿ ಗಳಿಸಿದ್ದು 3 ಬಾಲ್ ನಲ್ಲಿ ಮುಗೀತು..!?

2019-05-03 296 Dailymotion

ಸಮಬಲಗೊಂಡಿದ್ದ ಸನ್‌ ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್‌ ಪಂದ್ಯ, ಸೂಪರ್‌ ಓವರ್‌ನಲ್ಲಿ ಎಂಐಗೆ ರೋಚಕ ಗೆಲುವು ತಂದಿತ್ತು. ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಗುರುವಾರ (ಮೇ 2) ನಡೆದ ಪಂದ್ಯ 2019ರ ಐಪಿಎಲ್‌ನಲ್ಲಿ 2ನೇ ಸೂಪರ್‌ ಓವರ್‌ ಪಂದ್ಯವಾಗಿ ಗುರುತಿಸಿಕೊಂಡಿತ್ತು.
Sunrisers Hyderabad thrashed Mumbai Indians by six wickets in the Super Over. The match was played at Mumbai's Wankhede Stadium on Thursday (May 2), the second Super Over in the 2019 IPL.