ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ರಿಷಬ್ ಪಂತ್ ಮೈದಾನದಲ್ಲಿ ಇತ್ತೀಚೆಗೆ ತರ್ಲೆ-ತಮಾಷೆಗೇ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಪಂದ್ಯದ ವೇಳೆ ಕುಚೇಷ್ಟೆ, ಕಾಮೆಂಟ್ ಮಾಡುತ್ತ ಪಂತ್ ಆಗೀಗ ಸುದ್ದಿಯಾಗುತ್ತಲೇ ಇದ್ದಾರೆ. ಬುಧವಾರ (ಮೇ 2) ಐಪಿಎಲ್ ಪಂದ್ಯದ ವೇಳೆ ಪಂತ್ ತರ್ಲೆ ಮತ್ತೆ ಕಾಣಸಿಕ್ಕಿತು.
The youngster of the Indian cricket team, Rishab Pant is still in the news of the critique of the match.