¡Sorpréndeme!

ಶತೃ ಸಂಹಾರಕ್ಕೆ ಕುಟುಂಬ ಸಮೇತ ಹೊರಟ ಕುಮಾರಣ್ಣ..!?

2019-05-03 111 Dailymotion

ಪ್ರಕೃತಿ ಚಿಕಿತ್ಸೆ ಬಳಿಕ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಇಂದು ಹೋಮ-ಹವನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಾವಾಸ್ಯೆ ದಿನದಂದೇ ಕುಮಾರಸ್ವಾಮಿ ವಿಶೇಷ ಪೂಜೆ ನಡೆಸಲಿದ್ದಾರೆ.

CM HD Kumaraswamy will take part in Homa-Havana today after natural treatment. Kumaraswamy will perform special worship on the day of Amavasya.