¡Sorpréndeme!

ವಿಕಾರಿ ನಮ ಸಂವತ್ಸರದಲ್ಲಿ ಈ ದೇಶಕ್ಕೆ ಕಾದಿದೆ ಆಪತ್ತು ಅಂತಾರೆ ಜ್ಯೋತಿಷಿಗಳು

2019-04-29 1,460 Dailymotion

Will Pakistan eradicate from world map in Vikari Samvatsar? Here is an interesting analysis by well known Kannada astrologer Prakash Ammannaya.

ಪಾಕಿಸ್ತಾನ ಮತ್ತು ಭಾರತ ಪರಸ್ಪರ ಈವರೆಗೂ ಭಿನ್ನಾಭಿಪ್ರಾಯ ಹೊಂದಿರುವಂತಹ ರಾಷ್ಟ್ರಗಳು. ಇದರಲ್ಲಿ ಈ ವರೆಗೂ ತಕಾರಾರು ಎಬ್ಬಿಸಿ, ಭಾರತದ ಶಾಂತಿಗೆ ಭಂಗ ತರುತ್ತಿರುವುದು ಪಾಕಿಸ್ತಾನ ಎಂಬುದರಲ್ಲಿ ಅನುಮಾನಗಳಿಲ್ಲ. ಪಾಕಿಸ್ತಾನದ ಅಂತ್ಯಕ್ಕೆ ನಾಂದಿ ಆಗಲಿದೆಯೇ ವಿಕಾರಿನಾಮ ಸಂವತ್ಸರ? ವಿಕಾರಿ ನಮ ಸಂವತ್ಸರದಲ್ಲಿ ಈ ದೇಶಕ್ಕೆ ಕಾದಿದೆ ಆಪತ್ತು ಅಂತಾರೆ ಜ್ಯೋತಿಷಿಗಳು