¡Sorpréndeme!

Lok Sabha Elections 2019 : ನನಗೆ ಪ್ರಧಾನಿಯವರ ಜಾತಿ ಯಾವುದೆಂದು ಗೊತ್ತಿಲ್ಲ

2019-04-29 266 Dailymotion

"ನನಗೆ ಪ್ರಧಾನಿ ನರೇಂದ್ರ ಮೋದಿಯವರ ಜಾತಿ ಯಾವುದು ಎಂದು ಇದುವರೆಗೂ ಗೊತ್ತಿಲ್ಲ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Congress leader Priyanka Gandhi, while addressing Lok Sabha elections 2019 campaign in Uttar Pradesh, said, She doesn't know PM Narendra Modi's caste.