¡Sorpréndeme!

ತಗೊಂಡಿದ್ದು ಕೋಟಿ ಕೋಟಿ ದುಡ್ಡು..! ಹೊಡೆದಿದ್ದು...?

2019-04-29 1 Dailymotion

ಕ್ರೀಡೆಯಲ್ಲಿ ಲೆಕ್ಕಾಚಾರಗಳು, ನಿರೀಕ್ಷೆಗಳು ತಲೆಕೆಳಗಾಗುವುದು ಇದ್ದಿದ್ದೇ. ಕ್ರಿಕೆಟ್‌ನಲ್ಲಿ ಆಡುವ 11ರಲ್ಲಿ ಸ್ಥಾನ ಸಿಗೋದೇ ದೊಡ್ಡದು. ಇವರು ಚೆನ್ನಾಗಿ ಆಡಿಯಾರು ಅನ್ನೋ ಎಣಿಕೆಯಿಂದ ಮೈದಾನಕ್ಕಿಳಿಸಿದವರು ಆಡದಿದ್ದರೆ? ಇನ್ನೇನಾದೀತು; ಗೆಲ್ಲೋ ತಂಡದ ಸೋಲಿಗೆ ಅದೇ ಕಾರಣವಾದೀತು.

The players who have to play well have been given a boring display this time in the IPL.