¡Sorpréndeme!

Lok Sabha Elections 2019:ಸೋಶಿಯಲ್ ಮೀಡಿಯಾದಲ್ಲಿ ಮೋದಿ ಸಂಸ್ಕೃತಿ ಬಗ್ಗೇನೆ ಮಾತು

2019-04-26 715 Dailymotion

ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನ ಅಕಾಲಿದಳದ ಮುಖಂಡ 93 ವರ್ಷ ವಯಸ್ಸಿನ ಪ್ರಕಾಶ್ ಸಿಂಗ್ ಬಾದಲ್ ಅವರ ಕಾಲುಮುಟ್ಟಿ ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ನಡೆಗೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

PM Narendra Modi's gesture of touching SAD leader Prakash Singh Badal's feet before filing nomination in Varanasi UP, got praise in social media.