Robert Kannada Movie: ದರ್ಶನ್ ಜೊತೆಗೆ ಮತ್ತೆ ಕಾಣಿಸಿಕೊಳ್ಳಲಿದ್ದಾರಾ ಪ್ರಣೀತಾ?
2019-04-26 957 Dailymotion
Director Tharun Sudhir tweets 'Robert' kannada movie rumours.
'ರಾಬರ್ಟ್' ಸಿನಿಮಾದ ಚಿತ್ರೀಕರಣ ಇನ್ನೇನ್ನು ಶುರು ಆಗಬೇಕಿದೆ. ಆದರೆ, ಇದೀಗ ಸಿನಿಮಾದ ಕಲಾವಿದರ ಬಗ್ಗೆ ಸಾಕಷ್ಟು ಚರ್ಚೆಗಳು ಶುರು ಆಗುತ್ತಿದೆ. ಚಿತ್ರದ ನಾಯಕಿಯ ಬಗ್ಗೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬುತ್ತಿದೆ.