Lok Sabha Elections 2019 has grabbed everyone's attention. Especially Varanasi has become a High Voltage constituency. May 19th, Elections will held in Varanasi. Narendra Modi is all set to Contest in Varanasi. Who is contesting against Modi?
ಲೋಕಸಭಾ ಚುನಾವಣೆ 2019. ಈ ಬಾರಿ ಹಲವಾರು ಕುತೂಹಲಗಳಿಗೆ ಕಾರಣವಾದ ಚುನಾವಣೆ ಇದು. ಹೈ ವೋಲ್ಟೇಜ್ ಕ್ಷೇತ್ರ ವಾರಾಣಸಿ ಕ್ಷೇತ್ರಕ್ಕೆ ಮೇ 19 ರಂದು ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ವಿರುದ್ಧ ಭರ್ಜರಿಯಾಗಿ ಗೆಲ್ಲಿಸಿಕೊಟ್ಟ, ಗಂಗಾ ನದಿ ತಟದ ಮೇಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ, ಪುರಾತನ ನಗರಿ ವಾರಣಾಸಿ ಮತ್ತೊಂದು ಲೋಕಸಮರಕ್ಕೆ ಸಿದ್ಧವಾಗಿದೆ. ವಾರಣಾಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಅಖಾಡದಲ್ಲಿ ಇರುವವರು ಯಾರು?