ಒಟ್ಟು 18 ಆಟಗಾರರು ಅರ್ಧದಲ್ಲೇ ಐಪಿಎಲ್ನಿಂದ ಔಟ್ ಆಗಲಿದ್ದಾರೆ.ಈಗಾಗಲೇ ಈ ಎಲ್ಲಾ ಆಟಗಾರರಿಗೆ ಅವರ ದೇಶದ ಕ್ರಿಕೆಟ್ ಮಂಡಳಿಗಳು ಈ ಬಗ್ಗೆ ಸೂಚನೆ ನೀಡಿವೆ. All 18 players will be out of IPL in half. The cricket board have already informed of all their players.