"Let Ramesh Jarakiholi beat me, I don't mind" Congress leader and water resources minister DK Shivakumar said.
"ರಮೇಶ್ ಜಾರಕಿಹೊಳಿ ಅವರಿಗೆ ನಾನು ಸರಿಸಮ ವ್ಯಕ್ತಿ ಅಲ್ಲ, ಅವರು ದೊಡ್ಡವರು. ನನಗೆ ಒಂದೆರಡು ಏಟು ಹೊಡೆಯಲಿ, ಪರವಾಗಿಲ್ಲ" ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.