¡Sorpréndeme!

ಬಿಸಿಸಿಐ ನಿಂದ ನೋಟೀಸ್ ಪಡೆದ ಸಚಿನ್, ಲಕ್ಷ್ಮಣ್..! ಯಾಕೆ ಗೊತ್ತಾ..? | Oneindia Kannada

2019-04-25 1 Dailymotion

ಐಪಿಎಲ್‌ನಲ್ಲಿ ಫ್ರಾಂಚೈಸಿಗಳಿಗೆ ಮಾರ್ಗದರ್ಶಕರಾಗಿ ಮತ್ತು ಕ್ರಿಕೆಟ್ ಸಲಹಾ ಸಮಿತಿಯ (ಸಿಎಸಿ) ಸದಸ್ಯರಾಗಿರುವ ವಿಚಾರಕ್ಕೆ ಸಂಬಂಧಿಸಿ ಆಸಕ್ತಿ ಸಂಘರ್ಷ ಆರೋಪದ ಮೇರೆಗೆ ಭಾರತದ ಕ್ರಿಕೆಟ್ ದಂತಕತೆಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್‌ಗೆ ಬಿಸಿಸಿಐ ಓಂಬುಡ್ಸ್ಮನ್ ಕಮ್ ಎಥಿಕ್ಸ್ ಆಫೀಸರ್ ಡಿಕೆ ಜೈನ್ ನೋಟಿಸ್ ನೀಡಿದ್ದಾರೆ.

BCCI Ombudsman Ethics Officer DK Jain Notice has been given to Indian cricket legends Sachin Tendulkar and VVS Laxman.