¡Sorpréndeme!

Lok Sabha Elections 2019: ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬರದೇ ಇರುವ ಕಾಂಗ್ರೆಸ್ ಸ್ಟಾರ್ ಪ್ರಚಾರಕರು

2019-04-22 267 Dailymotion

Lok Sabha Elections 2019: Campaign has been completed in the two phases also. But in these two phases, Congress Star campaigners who hasn't turned up for campaigning

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡೂ ಹಂತದ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇದೀಗ ಎರಡೂ ಹಂತದ ಚುನಾವಣಾ ಪ್ರಚಾರಗಳಲ್ಲಿ ಸ್ಟಾರ್ ಪ್ರಚಾರಕರು ಬರದೇ ಇರುವುದು ರಾಜ್ಯ ನಾಯಕರಿಗೆ ಬೇಸರ ಉಂಟು ಮಾಡಿದೆ