¡Sorpréndeme!

ಚುನಾವಣೆ ಮುಗಿದ ಮೇಲೂ ಯಾರನ್ನೂ ಮರೆತಿಲ್ಲ ಸುಮಲತಾ..!? | FILMIBEAT KANNADA

2019-04-20 258 Dailymotion

ಮಂಡ್ಯ ಚುನಾವಣೆಯಲ್ಲಿ ಸುಮಲತಾ ಬೆಂಬಲಕ್ಕೆ ನಿಂತು, ತಮ್ಮದೇ ಎಲೆಕ್ಷನ್ ಎಂದು ನಡೆಸಿಕೊಟ್ಟ ನಟ ದರ್ಶನ್ ಮತ್ತು ಯಶ್ ಗೆ ಕೃತಜ್ಞತೆ ತಿಳಿಸಿದ್ದಾರೆ. ಕೇವಲ ಸ್ಟಾರ್ ನಟರಿಗೆ ಮಾತ್ರವಲ್ಲ, ಜೋಡೆತ್ತುಗಳ ಅಭಿಮಾನಿ ಬಳಗಕ್ಕೂ ಅಂಬಿ ಪತ್ನಿ ಧನ್ಯವಾದ ತಿಳಿಸಿದ್ದಾರೆ.

Mandya independent candidate sumalatha ambareesh says thank to darshan, yash fans.