¡Sorpréndeme!

Lok Sabha Elections 2019 : ಯಾವಾಗಲೂ ರೇವಣ್ಣ ನಿಂಬೆಹಣ್ಣು ಹಿಡಿದುಕೊಂಡಿರೋದೇಕೆ?

2019-04-13 280 Dailymotion

ಸಾಮಾನ್ಯವಾಗಿ ವರ್ಷದ ಇತರ ದಿನಗಳಲ್ಲಿ ಹತ್ತು ರೂಪಾಯಿಗೆ ನಾಲ್ಕೈದು ಸಿಗುವ ನಿಂಬೆಹಣ್ಣು, ಬೇಸಿಗೆಯಲ್ಲಿ ಮಾತ್ರ ಬಹಳ ದುಬಾರಿ. ಗಂಟಲು ಒಣಗಿದಾಗ, ನಿಂಬೆಹಣ್ಣಿನ ಷರಬತ್ ಕುಡಿದರೆ, ಮಾವಿನಕಾಯಿ ಚಿತ್ರಾನ್ನಕ್ಕೆ ಇದರ ಒಂದಷ್ಟು ರಸ ಬಿದ್ದರೆ ಇದರ ಗಮ್ಮತ್ತೇ ಬೇರೆ. ಜೊತೆಗೆ, ಮನೆಕಾಯಲು, ಮನೆಮುರಿಯಲು ಎರಡಕ್ಕೂ ಬೇಕು 'ನಿಂಬೆಹಣ್ಣು'.

Hot summer, lemon and Karnataka PWD HD Revanna: Why he is carrying this always? As he strongly following superstition?