¡Sorpréndeme!

Lok Sabha Elections 2019: ಇದೇ ಕಾರಣಕ್ಕಾ ಗೌಡ್ರು ಕಾಂಗ್ರೆಸ್ ತೊರೆದದ್ದು?

2019-04-13 167 Dailymotion

JDS leader Deve Gowda today said, i am also once in congress but Nijalingappa did not gave me ticket so i left the party. He talked in campaign meeting in Mandya.
ಜೆಡಿಎಸ್ ಪಕ್ಷವನ್ನು ದೊಡ್ಡ ಮಟ್ಟದಲ್ಲಿ ಕಟ್ಟಿ, ಸಂಘಟಿಸಿ ಮುಖ್ಯಮಂತ್ರಿ, ಪ್ರಧಾನಿ ಮಂತ್ರಿ ಸಹ ಆಗಿದ್ದ ದೇವೇಗೌಡ ಅವರು ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಎಂಬುದು ಹೆಚ್ಚಿನ ಜನರಿಗೆ ಗೊತ್ತಿರಲಿಕ್ಕಿಲ್ಲ.