Darshan is campaigning for Sumalatha Ambareesh in Mandya. Meanwhile, their fans are throwing the flower.
ದರ್ಶನ್ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಅವರ ಅಭಿಮಾನಿಗಳು ಹೂವಿನ ಹೊಳೆ ಹರಿಸುತ್ತಿದ್ದಾರೆ. ಭಾರೀ ಗಾತ್ರದ ಹೂವಿನ ಹಾರವನ್ನು ದರ್ಶನ್‍ಗೆ ಹಾಕುತ್ತಿದ್ದಾರೆ.