ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಒಂದು ಸುತ್ತು ಹೋಗಿ ಬಂದಿದ್ದೇನೆ. 2014ರ ಚುನಾವಣೆಗಗಿಂತ ಉತ್ತಮವಾದ ವಾತಾವರಣ ಈ ಬಾರಿ ಬಿಜೆಪಿಗೆ ಇದೆ. ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
Karnataka BJP president B.S.Yeddyurappa said that party would win 22 seats in the Lok Sabha elections 2019. Bangalore South candidate Tejasvi Surya will win with more than 1 lakh votes he said in Bengaluru on April 5, 2019.