¡Sorpréndeme!

Lok Sabha Elections 2019 : ಡಿ ಬಾಸ್ ಅಂದ್ರೆ ದರ್ಶನ್ ಅಲ್ಲ, ಯಾಕೆ ಅಂಥ ಈ ವಿಡಿಯೋ ನೋಡಿ

2019-04-04 618 Dailymotion

ಡಿ ಬಾಸ್ ಅಂದ್ರೆ ದರ್ಶನ್ ಅಂತ ಕರ್ನಾಟಕದಲ್ಲಿ ಇಷ್ಟು ದಿನ ಪ್ರಚಲಿತದಲ್ಲಿತ್ತು. ಅವರ ಅಭಿಮಾನಿಗಳು ಅವರನ್ನು ಡಿ ಬಾಸ್ ಅಂತ ಪ್ರೀತಿಯಿಂದ ಕರೆಯುತ್ತಿದ್ದರು. ಕೆ.ಆರ್.ಪೇಟೆ ಸಮಾವೇಶದಲ್ಲಿ ಜೆಡಿಎಸ್ ಕಾರ್ಯಕರ್ತರು ದೇವೇಗೌಡ ಬಾಸ್ ಎಂದು ಜಯಘೋಷವನ್ನು ಕೂಗಿದ್ದಾರೆ.
In Karnataka Darshan fans calls him as D BOSS. In JDS conference jds activists shouted that Devegowda Boss at K.R.Pete