¡Sorpréndeme!

T.A. Sharavana: ಬಿಜೆಪಿ ಹಾಗು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್ ಮುಖಂಡ ಟಿ ಎ ಶರವಣ

2019-04-03 1,374 Dailymotion

As a social worker, as a JDS spokesperson, as a JDS leader, T A Sharavana, who is a close associate of Deve Gowda, speaks about Lok Sabha Elections. And also T.A. Sharavana lambasted BJP & Narendra Modi
ಚಿನ್ನದ ವ್ಯಾಪಾರಿಯಾಗಿ, ಸಮಾಜಸೇವಕನಾಗಿ, ಜೆಡಿಎಸ್ ವಕ್ತಾರನಾಗಿ, ಜೆಡಿಎಸ್ ಮುಖಂಡರಾಗಿ, ವಿಧಾನಪರಿಷತ್ ಸದಸ್ಯರಾಗಿ, ದೇವೇಗೌಡರ ಆತ್ಮೀಯನಾಗಿ ಗುರುತಿಸಿಕೊಂಡಿರುವ ಟಿಎ ಶರವಣ ಅವರು ಲೋಕಸಭೆ ಚುನಾವಣೆ ಬಗ್ಗೆ ಹೇಳಿದ್ದು ಹೀಗೆ. ಜೊತೆಗೆ ಬಿಜೆಪಿ ಹಾಗು ಮೋದಿ ವಿರುದ್ಧ ವಾಗ್ದಾಳಿ ಕೂಡ ನಡೆಸಿದ್ದಾರೆ