¡Sorpréndeme!

ಪುನೀತ್ ಮುಂದೆ ದರ್ಶನ್, ಸುದೀಪ್ ಏನೂ ಅಲ್ವಂತೆ..!? | Filmibeat kannada

2019-04-03 3,966 Dailymotion

ದರ್ಶನ್, ಸುದೀಪ್ ದೊಡ್ಡ ನಟರಲ್ಲ ಎಂದು ಶಿವರಾಮೇಗೌಡ ಹೇಳಿದ್ದಾರೆ. ಯಶ್ ಎಂದು ಹೇಳುವ ಬದಲಿಗೆ ಸುದೀಪ್ ಹೆಸರನ್ನು ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರೇ ಸುಮ್ಮನಿದ್ದಾರೆ. ಅವರಿಗಿಂತ ದೊಡ್ಡ ನಟರಾ ಇವರು ಎಂದು ಪ್ರಶ್ನಿಸಿದ್ದಾರೆ.

Darshan, Sudeep is not a big actor, says Shivarame Gowda. Instead of saying Yash, but by mistake he takes Sudeep name. Comparing to Sudeep and Darshan, Puneeth Rajkumar is the best he said.