¡Sorpréndeme!

ರೆಬೆಲ್ ಸ್ಟಾರ್ ಅಂಬರೀಷ್ ಕುಚಿಕು ಗೆಳೆಯನಿಗೆ ಜೈಲು ಶಿಕ್ಷೆ ಆಗಿದ್ಯಾ..? | Oneindia Kannada

2019-04-03 192 Dailymotion

ತೆಲುಗು ಹಿರಿಯ ನಟ ಹಾಗೂ ರಾಜಕಾರಣಿ ಮೋಹನ್ ಬಾಬು ಅವರಿಗೆ ಜೈಲು ಶಿಕ್ಷೆಯಾಗಿದೆ ಎಂಬ ಸುದ್ದಿ ಇಂದು ತೆಲುಗು ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. 2010ರ ಚೆಕ್ ಬೌನ್ಸ್ ಪ್ರಕರಣದಲ್ಲಿ ಮೋಹನ್ ಬಾಬುಗೆ ಒಂದು ವರ್ಷ ಜೈಲು ಶಿಕ್ಷೆಯಾಗಿದೆ ಎಂದು ಕೆಲವು ವೆಬ್ ಸೈಟ್ ವರದಿ ಮಾಡಿತ್ತು.

Telugu actor mohan babu responds on check bounce case. he clarified its completely false news.