ಕಳೆದ 20 ಚುನಾವಣೆಗಳನ್ನು ಕಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯ 21ನೇ ಚುನಾವಣೆ ವಿಭಿನ್ನ, ವಿಶಿಷ್ಟವಾಗಿದೆಯಲ್ಲದೆ, ಹೈವೊಲ್ಟೇಜ್ ಹೊಂದಿರುವ ಕಾರಣ ಇಡೀ ರಾಜ್ಯದ ಜನ ಇತ್ತ ಮುಖ ಮಾಡಿನೋಡುವಂತೆ ಮಾಡಿದೆ.
JDS victory is difficult in both the constituencies of Mandya and Hassan. Here Congress workers are working against the JDS.What can Deve Gowda do now?