¡Sorpréndeme!

ಶ್ರೀಮುರಳಿಯ "ಭರಾಟೆ"ಗೆ ಜೈ ಎಂದ ರಚಿತಾ ರಾಮ್ | FILMIBEAT KANNADA

2019-04-01 342 Dailymotion

ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೆ ಕಾಣಿಸಿಕೊಂಡಿದ್ದಾರೆ. ಶ್ರೀಮುರಳಿ ಜೊತೆ ರಚಿತಾನಾ ಅಂತ ಅಚ್ಚರಿ ಪಡಬೇಡಿ, ಮುರಳಿ ಅಭಿನಯದ ಮುಂದಿನ ಸಿನಿಮಾದಲ್ಲಿ ರಚಿತಾ ಅಭಿನಯಿಸುತ್ತಿದ್ದಾರೆ.

Kannada actress Rachita Ram playing special role in actor Sri Murali starrer 'Bharate' kannada movie. This movie is directed by Chethan Kumar.