¡Sorpréndeme!

Lok Sabha Election 2019:ಪ್ರಬಲ ಅಭ್ಯರ್ಥಿಯೇ ಇಲ್ಲವೆಂದು ಬೀಗುತ್ತಿದ್ದ ಸದಾನಂದ ಗೌಡ್ರಿಗೆ ಕಾಂಗ್ರೆಸ್ ಕೊಟ್ಟ ಚಮಕ್

2019-03-26 1,393 Dailymotion

Lok Sabha Election 2019 : Congress finalized Krishna Byregowda from Bengaluru North a day before of last date of filing nomination. Stiff fight with BJPs senior leader Sadananda Gowda expected.

ಲೋಕಸಭೆ ಚುನಾವಣೆ 2019 : ನಾನು ದೇವರಿಗೆ ಪೂಜೆ ಮಾಡಿ, ಒಂದು ರೌಂಡ್ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿ, ಮತದಾರರನ್ನು ಸಂಪರ್ಕಿಸಿ, ನಾಮಪತ್ರ ಸಲ್ಲಿಸಲು ಹೋಗುತ್ತಿದ್ದೇನೆ, ದುರಂತವೆಂದರೆ, ನಮ್ಮ ವಿರೋಧಿ ಪಾಳಯದ ಅಭ್ಯರ್ಥಿ ಯಾರು ಎನ್ನುವುದೇ ಗೊತ್ತಿಲ್ಲ ಎಂದು ಸದಾನಂದ ಗೌಡ್ರು ವ್ಯಂಗ್ಯವಾಡಿದ್ದರು.