¡Sorpréndeme!

ದರ್ಶನ್ ಯಶ್ ಜೊತೆಯಲ್ಲಿ ಕಾಣಿಸಿಕೊಂಡ ಖುಷಿಯಲ್ಲಿ ಫ್ಯಾನ್ಸ್ ಪೇಜ್ ತೆರೆದ ಅಭಿಮಾನಿಗಳು

2019-03-20 379 Dailymotion

When Sumalatha decided to contest in Elections, Yash & Darshan starts supporting Sumalatha. After the Mandya election campaign, Darshan and Yash fans opened new Fans pages in the name of D boss and Yash since Yash & Darshan are seen together


ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರು ಸುಮಲತಾ ಎಡ ಬಲಕ್ಕೆ ನಿಂತು ಪರ ಪ್ರಚಾರ ಶುರು ಮಾಡಿದ್ದಾರೆ. ಮಂಡ್ಯದಲ್ಲಿ ದರ್ಶನ್ ಮತ್ತು ಯಶ್ ಇಬ್ಬರು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಂತೆ, ಮತ್ತು ಒಂದೇ ವೇದಿಕೆಯಲ್ಲಿ ಅಮ್ಮ ಸುಮಲತಾ ಅವರ ಅಕ್ಕಪಕ್ಕದಲ್ಲೇ ಕೂಳಿತುಕೊಳ್ಳುತ್ತಿದಂತೆ, ಇತ್ತ ಡಿ-ಬಾಸ್ ಮತ್ತು ಯಶ್ ಫ್ಯಾನ್ಸ್ ಇಬ್ಬರು ಖುಷಿಯಾಗಿದ್ದಾರೆ.