¡Sorpréndeme!

ರಮೇಶ್ ಮಾತಿಗೆ ಇಲ್ಲ ಅನ್ನಲಿಲ್ಲ "ಬಿಗ್ ಬಿ" | FILMIBEAT KANNADA

2019-03-15 1,469 Dailymotion

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕನ್ನಡ ಸಿನಿಮಾ ಹಾಡನ್ನು ಹಾಡುವ ಮೂಲಕ ಕನ್ನಡಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. 76ರ ವಯಸ್ಸಿನಲ್ಲೂ ಕೈ ತುಂಬ ಸಿನಿಮಾಗಳನ್ನಿಟ್ಟು ಕೊಂಡಿರುವ ಆಂಗ್ರಿ ಯಂಗ್ ಮ್ಯಾನ್ ಕನ್ನಡ ಚಿತ್ರಕ್ಕೆ ದ್ವನಿಯಾಗಿದ್ದು ನಿಜಕ್ಕೂ ಹೆಮ್ಮೆಯ ವಿಚಾರ.


Bollywood actor Amitabh Bachchan singing a song for kannada movie 'Butterfly'. The movie is a remake of hindi movie 'Queeen'.The 'Butterfly' is directing by Ramesh Aravind.