¡Sorpréndeme!

Lok Sabha Elections 2019: ಲೋಕಸಭಾ ಚುನಾವಣೆ ಹೊತ್ತಿಗೆ ಗೌಡರ ಕುಟುಂಬದಲ್ಲಿ ಯಾರ್ಯಾರು, ಏನೇನು?|Oneindia Kannada

2019-03-12 469 Dailymotion

lok sabha elections 2019: ಈ ಹಿಂದೆ, ಅಂದರೆ ಹೆಚ್ಚೇನಿಲ್ಲ ಬರೀ ಒಂಬತ್ತು ತಿಂಗಳ ಹಿಂದಷ್ಟೇ ಒನ್ ಇಂಡಿಯಾ ಕನ್ನಡದಲ್ಲಿ ಒಂದು ಅಸಕ್ತಿಕರ ವರದಿ ಪ್ರಕಟ ಆಗಿತ್ತು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬದಿಂದ ರಾಜಕಾರಣಿಗಳು ಎಷ್ಟು ಮಂದಿ ಇದ್ದಾರೆ ಎಂದು ಲೆಕ್ಕ ಹಾಕುವ ಪ್ರಯತ್ನ ಅದಾಗಿತ್ತು. ಇದೀಗ ಲೋಕಸಭೆ ಚುನಾವಣೆ ಎದುರಿಗೆ ಇದ್ದೇವೆ. ಏನು ಬದಲಾವಣೆ ಆಗಿದೆ ಎಂಬುದರ ಪಟ್ಟಿ ಇಲ್ಲಿದೆ.